Friday, 23 December 2016

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

  1. ಓಲಂಪಿಕ್ಸ್ ಕ್ರೀಡೆಗಳು ಮೊಟ್ಟ ಮೊದಲಿಗೆ ಆರಂಭವಾದದ್ದು 776 ರಲ್ಲಿ ಗ್ರೀಸ್ ದೇಶದ ಅಥೆನ್ಸ ನಗರದಲ್ಲಿ ಜ್ಯೂಸ್  ದೇವತೆಯ ನೆನಪಿಗಾಗಿ ನಡೆದವು.
  2. ಆಧುನಿಕ ಓಲಂಪಿಕ್ಸ್ ನ ಪಿತಾಮಹ ಪ್ರಾನ್ಸ್ ದೇಶದ ಬ್ಯಾರನ್ ಪಿಯರ ಡಿ ಕ್ಯುಬರತೀನ
  3. 1894 ರಲ್ಲಿ IOC ಯನ್ನು ರಚಿಸಲಾಯಿತು.(ಸ್ವಿಜರಲ್ಯಾಂಡ್ ದೇಶದ ರಿಪೋಸ್ ಲಾವಾಸನ್ನಿ)
  4. ಓಲಂಪಿಕ್ಸ್ ನ ಒಟ್ಟು ಸದಸ್ಯ ರಾಷ್ಟ್ತಗಳು 171
  5. ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಗ್ರೀಸ್ ದೇಶದ ಅಥೇನ್ಸ್ ನಗರದಲ್ಲಿ 1896  ರಲ್ಲಿ ಜರುಗಿದವು.
  6. ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು -1924 ರಲ್ಲಿ,
  7.  ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು - 1920 ರಲ್ಲಿ.(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)
  8. 1912 ರಿಂದ ಮಹಿಳೆಯರು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸತೊಡಗಿದರು.
  9. ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು 1940ರಲ್ಲಿ ಜಪಾನಿನ ಟೋಕಿಯೋದಲ್ಲಿ (12 ನೇ ಕ್ರೀಡಾಕೂಟಗಳು)
  10. ಓಲಂಪಿಕ್ಸನ ಧೇಯ :-  ಅತಿ ವೇಗ,ಅತಿ ಎತ್ತರ,ಅತಿ ಬಲ (Citius, Altius, Fortius)
  11. 2012 ರ 30 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -ಲಂಡನ್(ಬ್ರಿಟನ್)
  12. 2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ರಿಯೊ ಡಿ ಜನೈರೊ(ಬ್ರೆಜಿಲ್) ನಲ್ಲಿ ಜರುಗಲಿವೆ.
  13.  2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ಟೋಕಿಯೋ(ಜಪಾನ) ನಲ್ಲಿ ಜರುಗಲಿವೆ.
  14. 2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು - ಸೋಚಿ(ರಷ್ಯಾ)
  15. 2018 ನೇ 23 ಚಳಿಗಾಲದ ಕ್ರೀಡಾಕೂಟಗಳು - ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ) ಜರುಗಲಿವೆ.
  16. ಓಲಂಪಿಕ್ಸ್ ಧ್ವಜದಲ್ಲಿರುವ ಬಣ್ಣಗಳು - 05
  17. ಆ 05 ಬಣ್ಣಗಳು ಸೂಚಿಸುವ ಖಂಡಗಳು
  18. ನೀಲಿ-  ಯೂರೋಪ, ಕೆಂಪು-  ಅಮೆರಿಕ, ಕಪ್ಪು-  ಆಫ್ರಿಕಾ, ಹಳದಿ-  ಏಷ್ಯಾ, ಹಸಿರು-  ಆಸ್ಟ್ರೇಲಿಯಾ

ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತೀಯರು

  1. ನಾರ್ಮನ್ ಪ್ರಿಚರ್ಡ್ :-  ಅನಿವಾಸಿ ಭಾರತೀಯ 1900 ರ ಲಿ ಪ್ಯಾರಿಸ್ ಕ್ರೀಡಾಕೂಟಗಳಲ್ಲಿ 200 ಮೀ ಓಟದಲ್ಲಿ   2 ಬೆಳ್ಳಿಯ ಪದಕ ವಿಜಯಿಸಿದ್ದಾರೆ
  2. ಕೆ.ಡಿ.ಜಾಧವ :- 1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದರು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು (ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ)
  3. ಲಿಯಾಂಡರ್ ಪೇಸ್ :- 1996 ಅಮೆರಿಕದ ಅಟ್ಲಾಂಟದಲ್ಲಿ ಜರುಗಿದ 26 ನೇ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಕಂಚಿನ ಪದಕ ವಿಜಯಿಸಿದರು.
  4. ಕರ್ಣಂ ಮಲ್ಲೇಶ್ವರಿ :- 2000 ರ ಆಸ್ಟ್ರೇಲಿಯಾದಲ್ಲಿ ಜರುಗಿದ 27 ನೇ ಕ್ರೀಡಾಕೂಟದಲ್ಲಿ 69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜಯಿಸಿದರು(ಪದಕ ಗೆದ್ದ ಭಾರತದ ಮೊದಲ ಮಹಿಳೆ)
  5. ರಾಜವರ್ಧನ್ ಸಿಂಗ್ ರಾಠೋಡ್ :- 2004 ರ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಜರುಗಿದ 28 ನೇ ಕ್ರೀಡಾಕೂಟಗಳಲ್ಲಿ  ಬೆಳ್ಳಿಯ ಪದಕ ಜಯಿಸಿದರು.
  6. 2008 ರ ಚೀನಾದ ಬೀಜೀಂಗ್ ನಲ್ಲಿ ಜರುಗಿದ 29 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು 
  7. ಅಭಿನವ ಬಿಂದ್ರಾ :-ಶೂಟಿಂಗನಲ್ಲಿ ಚಿನ್ನದ ಪದಕ(ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ)
  8. ಸುಶೀಲಕುಮಾರ :-  ಕುಸ್ತಿಯಲ್ಲಿ ಕಂಚಿನ ಪದಕ.
  9. ವಿಜೇಂದರ ಕುಮಾರ :- ಬಾಕ್ಸಿಂಗ್ ನಲ್ಲಿ ಕಂಚಿನ ಪದಕ.
  10. 2012 ಬ್ರಿಟನ್ ನ ಲಂಡನ್ ನಲ್ಲಿ ಜರುಗಿದ 30 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು 
  11. ಸೈನಾ ನೆಹ್ವಾಲ್  :- ಬ್ಯಾಡ್ಮೀಂಟನ್ ನಲ್ಲಿ ಕಂಚು
  12. ಮೇರಿಕೋಮ್ : -    ಬಾಕ್ಸಿಂಗ್ ನಲ್ಲಿ ಕಂಚು
  13. ಸುಶಿಲಕುಮಾರ:-    ಕುಸ್ತಿಯಲ್ಲಿ ಬೆಳ್ಳಿ
  14. ವಿಜಯಕುಮಾರ :-  ರ್ಯಾಪಿಡ್ ಫೈರ್ ಬೆಳ್ಳಿ ಪದಕ
  15. ಗಗನ ನಾರಂಗ್ :-   10 ಮೀಟರ್ ಫೈರಿಂಗ್ ನಲ್ಲಿ ಕಂಚು
  16. ಯೋಗೇಶ್ವರ ದತ್ತ :- ಕುಸ್ತಿಯಲ್ಲಿ ಕಂಚು.

 ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಾಕಿ ತಂಡದ ಸಾಧನೆ

ಭಾರತ ಹಾಕಿ ತಂಡ 08 ಚಿನ್ನದ ಪದಕ ಹಾಗೂ 01 ಬೆಳ್ಳಿಯ ಪದಕ ಹಾಗೂ 02 ಕಂಚಿನ ಪದಕ ಸೇರಿದಂತೆ ಒಟ್ಟು 11 ಪದಕಗಳನ್ನು ಜಯಿಸಿದೆ.ಭಾರತ ಹಾಕಿ ತಂಡ ಕೊನೆಯ ಚಿನ್ನದ ಪದಕ ಗೆದ್ದಿದ್ದು 1980 ರಲ್ಲಿ ಮಾಸ್ಕೋದಲ್ಲಿಭಾರತ ಒಟ್ಟು 02 ಸಲ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದೆ.ಅವುಗಳೆಂದರೆ :-
  1. 1928 ರ ಆ್ಯಮಸ್ಟರ್ ಡ್ಯಾಮ(ನೆದರಲೆಂಡ್)
  2. 1932 ರ ಲಾಸ್ ಎಂಜಲೀಸ್(ಅಮೆರಿಕಾ)
  3. 1936 ರ ಬರ್ಲಿನ್ (ಜರ್ಮನಿ)
  4. 1948 ರ ಲಂಡನ್
  5. 1952 ಹೆಲಿಂಕ್ಸಿ
  6. 1956 ಮೆಲ್ಬೋರ್ನ್
                                                                             ಕೃಪೆ:- ವಾಟ್ಸಪ್ ಸ್ನೇಹಿತರು

Share:

0 comments:

Post a Comment