Monday, 26 December 2016

ಕಂಪ್ಯೂಟರ್ ನೋಟ್ಸ್ ಮತ್ತು ಪ್ರಶ್ನೆ ಪತ್ರಿಕೆಗಳು

ವೈಜ್ಞಾನಿಕ ಸಲಕರಣೆಗಳು ಮತ್ತು ಅವುಗಳ ಉಪಯೋಗ

ವೈಜ್ಞಾನಿಕ ಸಲಕರಣೆಗಳು ಮತ್ತು ಅವುಗಳ ಉಪಯೋಗ
  1. ಲ್ಯಾಕ್ಟೋಮೀಟರ್  - ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
  2. ಓಡೋಮೀಟರ್ - ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
  3. ಮೈಕ್ರೋಮೀಟರ್ - ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
  4. ಮೈಕ್ರೋಸ್ಕೋಪ್ - ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
  5. ಹೈಗ್ರೋಮೀಟರ್ - ವಾತಾವರಣದ ಆರ್ದ್ರತೆ ಅಳೆಯಲು ಬಳಸುತ್ತಾರೆ.
  6. ಹೈಡ್ರೋಮೀಟರ್ - ದ್ರವಗಳ ನಿರ್ಧಿಷ್ಟ ಗುರುತ್ವಾಕರ್ಷಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
  7. ಹೈಡ್ರೋಫೋನ್ - ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
  8. ಹೈಡ್ರೋಸ್ಕೋಪ್ - ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
  9. ಥರ್ಮೋಮೀಟರ್ - ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
  10. ಅಲ್ಟಿಮೀಟರ್ - ಎತ್ತರ ಅಳೆಯಲು ಬಳಸುತ್ತಾರೆ.
  11. ಎಲೆಕ್ಟ್ರೋಮೀಟರ್ - ವಿದ್ಯುತ್ ಅಳೆಯಲು ಬಳಸುತ್ತಾರೆ.
  12. ಪ್ಯಾದೋಮೀಟರ್ - ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
  13. ಗ್ಯಾಲ್ವನೋಮೀಟರ್ - ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
  14. ಮೈಕ್ರೋ ಆ್ಯಮೀಟರ್ - ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
  15. ವೋಲ್ಟ್ ಮೀಟರ್ - ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
  16. ಥರ್ಮೋಸ್ಟ್ಯಾಟ್ - ನಿರ್ಧಿಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
  17. ಮ್ಯಾನೋಮೀಟರ್ - ಅನಿಲ ಒತ್ತಡ ಅಳೆಯಲು
  18. ರಿಫ್ರ್ಯಾಕ್ಟೋಮೀಟರ್ - ವಕ್ರೀಭವನ ಸುಚಾಂಕ ಅಳೆಯಲು
  19. ಸಿಸ್ಮೋಗ್ರಾಫ್ - ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು
  20. ಫೋಟೋಮೀಟರ್ - ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು
  21. ಪೈರೋಮೀಟರ್ - ಅತೀ ಹೆಚ್ಚಿನ ಉಷ್ಣತೆ ಅಳೆಯಲು
  22. ರೈನಗೆಜ್ - ನಿರ್ಧಿಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು .
  23. ಸ್ಪೀಡೋಮೀಟರ್ - ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು
  24. ಇಲೆಕ್ಟ್ರೋಎನಸೆಫಲೋಗ್ರಾಫಿ- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
  25. ಸ್ಪಿಗ್ಮೋಮ್ಯಾನೋಮೀಟರ್ - ರಕ್ತದೊತ್ತಡ ಅಳೆಯಲು ಬಳಸುತ್ತಾರೆ.
  26. ಸ್ಪೆಕ್ಟ್ರೋಮೀಟರ್ - ವರ್ಣ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
  27. ಅಮ್ಮೀಟರ್ - ವಿದ್ಯುತ್ ಅಳೆಯಲು ಬಳಸುತ್ತಾರೆ.
  28. ಆಡಿಯೋಮೀಟರ್ - ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.
  29. ಅನಿಯೋಮೀಟರ್ - ಗಾಳಿಯ ವೇಗವನ್ನು ಅಳೆಯಲು
  30. ಸ್ಪೇಥೋಸ್ಕೋಪ್ - ಹೃದಯ ಬಡಿತ ಆಲಿಸಲು
  31. ಬ್ಯಾರೋಮೀಟರ್ - ವಾತಾವರಣದ ಒತ್ತಡ ಅಳೆಯಲು
  32. ಡೈನಮೋ - ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
  33. ಎಲೆಕ್ಟ್ರೋಕಾರ್ಡಿಯೋಗ್ರಾಫಿ - ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು
  34. ಬೈನಾಕ್ಯೂಲರ್ - ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
  35. ಕಲರಿ ಮೀಟರ್ - ಬಣ್ಣದ ತೀವ್ರತೆ ತಿಳಿಯಲು ಬಳಸುವರು.
  36. ಸಿನೆಮ್ಯಾಟೋಗ್ರಾಫ್ - ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
  37. ಕಾರ್ಡಿಯೋಗ್ರಫಿ - ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು
  38. ಕ್ರೋನೋಮೀಟರ್ - ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು
  39. ಕ್ಯಾಲಿಪರ್ - ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
  40. ಸೋನರ್ - ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು
  41. ಉಷ್ಣಯಂತ್ರ - ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಲು
  42. ರೋಹಿತದರ್ಶಕ - ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ
  43. ಲೇಸರ್ - ಏಕವರ್ಣಿಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
  44. ದ್ಯುತಿಕೋಶ - ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನ
  45. ಸೌರಕೋಶ - ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
  46. ಶುಷ್ಕಕೋಶ - ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವರ್ತಿಸುವ ವಿಧಾನ
  47. ಸೆಂಟ್ರಿಪ್ಯೂಜ್ - ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
  48. ಅಸಿಲೇಟರ್ - ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
  49. ಎ.ಸಿ.ಡೈನಮೋ - ಪರ್ಯಾಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
  50. ಡಿ.ಸಿ. ಡೈನಮೋ- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
  51. ಪೆರಿಸ್ಕೋಪ್ - ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
  52. ಸೈಟೋಮೀಟರ್ - ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
  53. ಸ್ಪೈರೋಮೀಟರ್ - ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.
  54. ಎಂಡೋಸ್ಕೋಪ್ - ದೇಹದ ಒಳ ಅಂಗಗಳನ್ನು ಪರೀಕ್ಷಿಸಲು
  55. ದಿಕ್ಸೂಚಿ - ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
  56. ರೇಡಾಕ - ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
  57. ಮೈಕ್ರೊಫೋನ್ - ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
  58. ಮೆಘಾಪೋನ್ - ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
  59. ಟೆಲಿಫೋನ್ - ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
  60. ಕ್ಯಾಲೋರಿಮೀಟರ್  - ಶಾಖದ ಪ್ರಮಾಣವನ್ನು ಅಳೆಯುವ ಸಾಧನ
  61. ಟ್ಯಾಕೋಮೀಟರ್  - ವಿಮಾನಗಳ ವೇಗವನ್ನು ಅಳೆಯುವ ಸಾಧನ 
                                                               ಕೃಪೆ:- ಅಂತರ್ಜಾಲ                                                                                                    
Share:

Friday, 23 December 2016

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

  1. ಓಲಂಪಿಕ್ಸ್ ಕ್ರೀಡೆಗಳು ಮೊಟ್ಟ ಮೊದಲಿಗೆ ಆರಂಭವಾದದ್ದು 776 ರಲ್ಲಿ ಗ್ರೀಸ್ ದೇಶದ ಅಥೆನ್ಸ ನಗರದಲ್ಲಿ ಜ್ಯೂಸ್  ದೇವತೆಯ ನೆನಪಿಗಾಗಿ ನಡೆದವು.
  2. ಆಧುನಿಕ ಓಲಂಪಿಕ್ಸ್ ನ ಪಿತಾಮಹ ಪ್ರಾನ್ಸ್ ದೇಶದ ಬ್ಯಾರನ್ ಪಿಯರ ಡಿ ಕ್ಯುಬರತೀನ
  3. 1894 ರಲ್ಲಿ IOC ಯನ್ನು ರಚಿಸಲಾಯಿತು.(ಸ್ವಿಜರಲ್ಯಾಂಡ್ ದೇಶದ ರಿಪೋಸ್ ಲಾವಾಸನ್ನಿ)
  4. ಓಲಂಪಿಕ್ಸ್ ನ ಒಟ್ಟು ಸದಸ್ಯ ರಾಷ್ಟ್ತಗಳು 171
  5. ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಗ್ರೀಸ್ ದೇಶದ ಅಥೇನ್ಸ್ ನಗರದಲ್ಲಿ 1896  ರಲ್ಲಿ ಜರುಗಿದವು.
  6. ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು -1924 ರಲ್ಲಿ,
  7.  ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು - 1920 ರಲ್ಲಿ.(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)
  8. 1912 ರಿಂದ ಮಹಿಳೆಯರು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸತೊಡಗಿದರು.
  9. ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು 1940ರಲ್ಲಿ ಜಪಾನಿನ ಟೋಕಿಯೋದಲ್ಲಿ (12 ನೇ ಕ್ರೀಡಾಕೂಟಗಳು)
  10. ಓಲಂಪಿಕ್ಸನ ಧೇಯ :-  ಅತಿ ವೇಗ,ಅತಿ ಎತ್ತರ,ಅತಿ ಬಲ (Citius, Altius, Fortius)
  11. 2012 ರ 30 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -ಲಂಡನ್(ಬ್ರಿಟನ್)
  12. 2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ರಿಯೊ ಡಿ ಜನೈರೊ(ಬ್ರೆಜಿಲ್) ನಲ್ಲಿ ಜರುಗಲಿವೆ.
  13.  2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ಟೋಕಿಯೋ(ಜಪಾನ) ನಲ್ಲಿ ಜರುಗಲಿವೆ.
  14. 2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು - ಸೋಚಿ(ರಷ್ಯಾ)
  15. 2018 ನೇ 23 ಚಳಿಗಾಲದ ಕ್ರೀಡಾಕೂಟಗಳು - ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ) ಜರುಗಲಿವೆ.
  16. ಓಲಂಪಿಕ್ಸ್ ಧ್ವಜದಲ್ಲಿರುವ ಬಣ್ಣಗಳು - 05
  17. ಆ 05 ಬಣ್ಣಗಳು ಸೂಚಿಸುವ ಖಂಡಗಳು
  18. ನೀಲಿ-  ಯೂರೋಪ, ಕೆಂಪು-  ಅಮೆರಿಕ, ಕಪ್ಪು-  ಆಫ್ರಿಕಾ, ಹಳದಿ-  ಏಷ್ಯಾ, ಹಸಿರು-  ಆಸ್ಟ್ರೇಲಿಯಾ

ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತೀಯರು

  1. ನಾರ್ಮನ್ ಪ್ರಿಚರ್ಡ್ :-  ಅನಿವಾಸಿ ಭಾರತೀಯ 1900 ರ ಲಿ ಪ್ಯಾರಿಸ್ ಕ್ರೀಡಾಕೂಟಗಳಲ್ಲಿ 200 ಮೀ ಓಟದಲ್ಲಿ   2 ಬೆಳ್ಳಿಯ ಪದಕ ವಿಜಯಿಸಿದ್ದಾರೆ
  2. ಕೆ.ಡಿ.ಜಾಧವ :- 1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದರು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು (ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ)
  3. ಲಿಯಾಂಡರ್ ಪೇಸ್ :- 1996 ಅಮೆರಿಕದ ಅಟ್ಲಾಂಟದಲ್ಲಿ ಜರುಗಿದ 26 ನೇ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಕಂಚಿನ ಪದಕ ವಿಜಯಿಸಿದರು.
  4. ಕರ್ಣಂ ಮಲ್ಲೇಶ್ವರಿ :- 2000 ರ ಆಸ್ಟ್ರೇಲಿಯಾದಲ್ಲಿ ಜರುಗಿದ 27 ನೇ ಕ್ರೀಡಾಕೂಟದಲ್ಲಿ 69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜಯಿಸಿದರು(ಪದಕ ಗೆದ್ದ ಭಾರತದ ಮೊದಲ ಮಹಿಳೆ)
  5. ರಾಜವರ್ಧನ್ ಸಿಂಗ್ ರಾಠೋಡ್ :- 2004 ರ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಜರುಗಿದ 28 ನೇ ಕ್ರೀಡಾಕೂಟಗಳಲ್ಲಿ  ಬೆಳ್ಳಿಯ ಪದಕ ಜಯಿಸಿದರು.
  6. 2008 ರ ಚೀನಾದ ಬೀಜೀಂಗ್ ನಲ್ಲಿ ಜರುಗಿದ 29 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು 
  7. ಅಭಿನವ ಬಿಂದ್ರಾ :-ಶೂಟಿಂಗನಲ್ಲಿ ಚಿನ್ನದ ಪದಕ(ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ)
  8. ಸುಶೀಲಕುಮಾರ :-  ಕುಸ್ತಿಯಲ್ಲಿ ಕಂಚಿನ ಪದಕ.
  9. ವಿಜೇಂದರ ಕುಮಾರ :- ಬಾಕ್ಸಿಂಗ್ ನಲ್ಲಿ ಕಂಚಿನ ಪದಕ.
  10. 2012 ಬ್ರಿಟನ್ ನ ಲಂಡನ್ ನಲ್ಲಿ ಜರುಗಿದ 30 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು 
  11. ಸೈನಾ ನೆಹ್ವಾಲ್  :- ಬ್ಯಾಡ್ಮೀಂಟನ್ ನಲ್ಲಿ ಕಂಚು
  12. ಮೇರಿಕೋಮ್ : -    ಬಾಕ್ಸಿಂಗ್ ನಲ್ಲಿ ಕಂಚು
  13. ಸುಶಿಲಕುಮಾರ:-    ಕುಸ್ತಿಯಲ್ಲಿ ಬೆಳ್ಳಿ
  14. ವಿಜಯಕುಮಾರ :-  ರ್ಯಾಪಿಡ್ ಫೈರ್ ಬೆಳ್ಳಿ ಪದಕ
  15. ಗಗನ ನಾರಂಗ್ :-   10 ಮೀಟರ್ ಫೈರಿಂಗ್ ನಲ್ಲಿ ಕಂಚು
  16. ಯೋಗೇಶ್ವರ ದತ್ತ :- ಕುಸ್ತಿಯಲ್ಲಿ ಕಂಚು.

 ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಾಕಿ ತಂಡದ ಸಾಧನೆ

ಭಾರತ ಹಾಕಿ ತಂಡ 08 ಚಿನ್ನದ ಪದಕ ಹಾಗೂ 01 ಬೆಳ್ಳಿಯ ಪದಕ ಹಾಗೂ 02 ಕಂಚಿನ ಪದಕ ಸೇರಿದಂತೆ ಒಟ್ಟು 11 ಪದಕಗಳನ್ನು ಜಯಿಸಿದೆ.ಭಾರತ ಹಾಕಿ ತಂಡ ಕೊನೆಯ ಚಿನ್ನದ ಪದಕ ಗೆದ್ದಿದ್ದು 1980 ರಲ್ಲಿ ಮಾಸ್ಕೋದಲ್ಲಿಭಾರತ ಒಟ್ಟು 02 ಸಲ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದೆ.ಅವುಗಳೆಂದರೆ :-
  1. 1928 ರ ಆ್ಯಮಸ್ಟರ್ ಡ್ಯಾಮ(ನೆದರಲೆಂಡ್)
  2. 1932 ರ ಲಾಸ್ ಎಂಜಲೀಸ್(ಅಮೆರಿಕಾ)
  3. 1936 ರ ಬರ್ಲಿನ್ (ಜರ್ಮನಿ)
  4. 1948 ರ ಲಂಡನ್
  5. 1952 ಹೆಲಿಂಕ್ಸಿ
  6. 1956 ಮೆಲ್ಬೋರ್ನ್
                                                                             ಕೃಪೆ:- ವಾಟ್ಸಪ್ ಸ್ನೇಹಿತರು

Share:

ಪ್ರಸಿದ್ಧ ಪಿತಾಮಹರು

ಪ್ರಸಿದ್ಧ ಪಿತಾಮಹ

  1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್
  2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
  3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್ 
  4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್
  5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್
  6.  ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್
  7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ
  8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್
  9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ
  10. ಬೀಜಗಣಿತದ ಪಿತಾಮಹ - ರಾಮಾನುಜಂ
  11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್
  12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ  - ಸ್ಟ್ರೇಂಜರ್ ಲಾರೇನ್ಸ್
  13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್
  14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ  - ಆಗಸ್ಟ್ ಹಿಕ್ಕಿಸ್
  15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್
  16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್
  17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್
  18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್
  19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್
  20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ
  21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್
  22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ
  23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ
  24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್
  25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ
  26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್
  27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ
  28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ
  29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್
  30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್
  31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್
  32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ
  33. ರೇಖಾಗಣಿತದ ಪಿತಾಮಹ - ಯೂಕ್ಲಿಡ್
  34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್
  35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್
  36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ
  37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ
  38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ
  39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ
  40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್ 
  41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ
  42. ಆರ್ಯುವೇದದ ಪಿತಾಮಹ - ಚರಕ
  43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ
  44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ
  45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್
  46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್
  47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು
  48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ
  49. ಭಾರತದ ಶಾಸನದ ಪಿತಾಮಹ - ಅಶೋಕ
  50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್
  51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ
  52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ
  53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ
  54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್
  55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್
  56. ಕಂಪ್ಯೂಟರ್ ನ ಪಿತಾಮಹ  - ಚಾಲ್ಸ್ ಬ್ಯಾಬೇಜ್
  57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ
  58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್ 
  59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ
  60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ
  61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ
  62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ
  63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ
  64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್
  65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್
  66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್
  67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್
  68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ
  69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ
  70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ
  71. ಇತಿಹಾಸದ ಪಿತಾಮಹ - ಹೆರೋಡಾಟಸ್
  72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್
  73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
  74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ
  75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್
  76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್
  77. ಹರಿದಾಸ ಪಿತಾಮಹ - ಶ್ರೀಪಾದರಾಯರು
  78. ಕನ್ನಡದ ಕಾವ್ಯ ಪಿತಾಮಹ - ಪಂಪ
  79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ
  80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು
  81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ
  82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ
  83. ಕಾದಂಬರಿಯ ಪಿತಾಮಹ - ಗಳಗನಾಥ
  84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ
  85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ
  86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ
  87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ
  88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್
  89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ - ವಿಕ್ರಂ ಸಾರಾಭಾಯಿ
  90. ಭಾರತದ ವೃದ್ಧರ ಪಿತಾಮಹ - ದಾದಾಬಾಯಿ ನವರೋಜಿ
  91. ಹಿಂದಿಳಿದ ವರ್ಗಗಳ ಪಿತಾಮಹ - ದೇವರಾಜ ಅರಸ್
  92. ಫೇಸ್ ಬುಕ್ ನ ಪಿತಾಮಹ - ಮಾರ್ಕ್ ಜುಗರ್ ಬರ್ಗ್
  93. ಇಂಗ್ಲಿಷ್ ಕಾವ್ಯದ ಪಿತಾಮಹ - ಜಿಯಾಪ್ರೆರಿ ಚೌಸೆರ್
  94. ಭಾರತದ ಯೋಜನೆಯ ಪಿತಾಮಹ - ಸರ್.ಎಂ.ವೀಶ್ವೇಶ್ವರಯ್ಯ
  95. ವಿಕಾಸವಾದದ ಪಿತಾಮಹ - ಚಾರ್ಲ್ಸ್ ಡಾರ್ವಿನ್
  96. ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ - ಹಿಪ್ಪೋಕ್ರೇಟ್ಸ್
  97. ಆಧುನಿಕ ಯೋಗದ ಪಿತಾಮಹ - ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾ ಜ ಅಯ್ಯಂಗಾರ್
  98. ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ - ಥಾರ್ನ್ ಡೈಕ್
  99. ಕನ್ನಡದ ಸಣ್ಣ ಕಥೆಗಳ ಪಿತಾಮಹ - ಪಂಜೆ ಮಂಗೇಶರಾಯರು
  100. ರಾಷ್ಟ್ರ ಪಿತಾಮಹ - ದಾದಾಬಾಯಿ ನವರೋಜಿ

                                                                                                 ಕೃಪೆ:- ವಾಟ್ಸಪ್ ಮಿತ್ರರು 


Share: