Friday, 13 January 2017

ಧನಂಜಯ್ .ಪಿ.ಎಸ್. ಪುರವರ, ಮಧುಗಿರಿ ಇವರು ರಚಿಸಿರುವ ಸಂಪನ್ಮೂಲಗಳು

ಆತ್ಮೀಯ ಮಿತ್ರರೇ ಶ್ರೀಯುತ ಧನಂಜಯರವರು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅನೇಕ ಸಂಪನ್ಮೂಲಗಳನ್ನು ರಚಿಸಿರುವಂತಹ ಕ್ರೀಯಾಶೀಲ ಯುವ ಮಿತ್ರರು. ಅವರ ಸಂಪನ್ಮೂಲಗಳನ್ನು ಈ ಬ್ಲಾಗ್ ಗೆ ಹಾಕಲು ನೀಡಿದ್ದು, ಅವರಿಗೆ ತುಂಬು ಹೃದಯದ ಧನ್ಯವಾದಗಳು. ಮಿತ್ರರೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವರ  ಈ 9844442161 ಗೆ ವಾಟ್ಸಪ್ ಸಂದೇಶದ ಮೂಲಕ ಸಂಪರ್ಕಿಸಿ ಪರಿಹರಿಸಿಕೊಳ್ಳಿ.









Share:

2 comments:

  1. ಸರ್ ನಮಸ್ಕಾರ ತುಂಬಾ ಉತ್ತಮವಾದ ಕೆಲಸ ಮಾಡ್ತಾ ಇದ್ದಿರಾ. ಅಭ್ಯಾಸ ಮಾಡುವ ಉದ್ಯೋಗಾಂಕ್ಷಿಗಳಿಗೆ ಸಹಾಯಕ ನಿಮ್ಮ ಶ್ರಮ. ಹೀಗೆ ಮುಂದುವರಿಯಲಿ ಎಂದಿ ಆಶಿಸುವೆ.

    ReplyDelete